Santrupthi Kitchen
Santrupthi Kitchen
  • Видео 915
  • Просмотров 35 246 846
ಅಜ್ಜಿ ಮಾಡ್ತಿದ್ದ ಕಾಳು ಮೆಣಸಿನ ಹಾಲು ಸಾರು /ಶೀತ,ಕೆಮ್ಮಿಗೆ ಮನೆಮದ್ದು/ milk rasam healthy and tasty
#saaru #rasam #pepperrasam #kaalumenasinasaaru #easy #lunchboxrecipe #helthyfood #huli #santrupthikitchen
Просмотров: 18 148

Видео

ಚಟ್ ಪಟ ರುಚಿಯಲ್ಲಿ ಬಾಳೆದಿಂಡಿನ ಚಾಟ್ ಸುಲಭವಾಗಿ ಮಾಡಿ ಯಾರು ಬೇಡ ಅನ್ನಲ್ಲ/ healthy chat /Banana stem recipe
Просмотров 10 тыс.14 часов назад
#chatrecipe #bananastemrecipe #baaledindu #helthyfood #easychat #streetfood #santrupthikitchen #snacks
ಮೃದುವಾದ ಅವಲಕ್ಕಿ ಖಾರ ಕಡುಬು ಮಕ್ಕಳ ಲಂಚ್ ಬಾಕ್ಸ್ ಗೆ ರುಚಿಕರ ತಿಂಡಿ/ avalakki kadubu/breakfast recipe
Просмотров 16 тыс.День назад
#kadubu #avalakkikadubu #kaarakadubu #poharecipe #breakfast #kidslunchideas #santrupthikitchen #noonion #nogarlic
ದೋಸೆ, ಚಪಾತಿ, ಅನ್ನ ಎಲ್ಲದಕ್ಕೂ ಸೂಪರ್ ಈ ಈರುಳ್ಳಿ ತೊಕ್ಕು ತಿಂಗಳು ಗಟ್ಟಲೆ ಹಾಲಗೋದಿಲ್ಲ/onion tokku//side dish
Просмотров 33 тыс.День назад
#tokku #oniontokku #irulligojju #gojju #chutney #sidedish #dosa #idli #chapathi #rotti #rice #santrupthikitchen
ಮೃದುವಾದ ರಾಗಿ ಕಡುಬು (ಪುಂಡಿ)/ಬಿಸಿ ಬಿಸಿ ಕಡುಬು ಚಟ್ನಿ, ಸಾಂಬಾರ್ ಜೊತೆ ತುಂಬಾ ರುಚಿ/Ragi kadubu/healthy food
Просмотров 5 тыс.14 дней назад
#kadubu #ragikadubu #pundi #ragipundi #helthyfood #breakfast #lessoilcooking #ragirecipes #easy #santrupthikitchen #nogarlic #noonion
ಈ ಪಲ್ಯ ತಿಂದ್ರೆ ರೆಸಿಪಿ ಕೇಳೋದು ಖಂಡಿತ/ರುಚಿಕರ ಹಾಗಲಕಾಯಿ ಪಲ್ಯ/Bitter gourd curry in different masala
Просмотров 7 тыс.14 дней назад
#palya #bittergourd #curry #hagalakayi #gojju #sidedish #cooking #santrupthikitchen
ಮೃದುವಾದ ಬಾಳೆದಿಂಡಿನ ದೋಸೆ/ಉದ್ದು ಬೇಡ ಸೋಡನು ಬೇಡ ರುಬ್ಬಿದ ತಕ್ಷಣ ಮಾಡಿ / Banana stem Dosa, Breakfast recipe
Просмотров 11 тыс.14 дней назад
#dosa #bananasteam #softdosa #basledindu #dose #breakfast #helthyfood #easy #treditionalrecipe #cooking #santrupthikitchen
ಹುಳಿ,ಖಾರದ ಮಾವಿನಕಾಯಿ ಸಾರು ಬಾಯಿ ಚಪ್ಪರಿಸಿ ಊಟ ಮಾಡೋದು ಗ್ಯಾರೆಂಟಿ/ mango rasam spicy & tangey
Просмотров 2,8 тыс.21 день назад
#mangorasam #saaru #tovve #maavinakayisaaru #spicy #easy #noonion #nogarlic #santrupthikitchen #rasam
ಬೆಳಗಿನ ಗಡಿಬಿಡಿಗೆ ರುಚಿಕರ ದಮ್ ವಾಂಗಿಬಾತ್/ಬದನೇಕಾಯಿ ಬಾತ್ ಕುಕ್ಕರ್ ನಲ್ಲಿ ಸುಲಭವಾಗಿ ಮಾಡುವ ವಿಧಾನ/dum vangibath
Просмотров 8 тыс.21 день назад
#dumvangibath #vangibath #brinjalrice #ricerecipe #easy #onepotmeal #breakfast #brunch #lunchboxideas #badanekayi #santrupthikitchen #ವಾಂಗಿಬಾತ್ vangibath power recipe ruclips.net/video/P42X3IBgKJI/видео.html
ಮೃದುವಾದ ಹೆಸರುಕಾಳಿನ ತಟ್ಟೆ ಕಡುಬು/ಅಕ್ಕಿ,ಉದ್ದು ಬಳಸದೆ ಆರೋಗ್ಯಕರ ರೆಸಿಪಿ/heasrukaalu kadubu/ kadubu recipe
Просмотров 46 тыс.Месяц назад
#hesarukaalu #kadubu #idli #softidlirecipe #moongdslidli #greengramidli #heasrukaalukadubu #instant #breakfast #lunchboxrecipe #backtoschool #santrupthikitchen
ದಪ್ಪ ಮೆಣಸನಕಾಯಿಯ ಅಪರೂಪದ ಅಡುಗೆಗಳು ನೀವು ಒಮ್ಮೆ ಮಾಡಿ ನೋಡಿ/ capsicum recipes/easy and tasty
Просмотров 5 тыс.Месяц назад
#capsicumrecipe #palya #ಸಾಸಿವೆ # chutney # #easy #breakfast #andrastyle #dappamenasinakaayi #santrupthikitchen #ದಪ್ಪಮೆಣಸಿನಕಾಯಿ
ಅಜ್ಜಿ ಕೈ ರುಚಿಯ ಮಾವಿನ ಹಣ್ಣಿನ ಹಸಿ ಗೊಜ್ಜು😋 ಅನ್ನದೊಂದಿಗೆ ತುಂಬಾ ರುಚಿ/mango gojju /traditional recipe
Просмотров 12 тыс.Месяц назад
#gojju #mangogojju #maavinahanninagojju #summerspacial #easy #noonion #nogarlic #mangorecipe #santrupthikitchen
ನಾಲಿಗೆ ಚುರಕ್ ಅನ್ನೋ ಘಮ್ಮತ್ತಿನ ಸಾರು ಕೇವಲ 10 ನಿಮಿಷದಲ್ಲಿ/ quick and easy rasam recipe
Просмотров 7 тыс.Месяц назад
#rasam #saaru #pepperrasam #menasinasaaru #quickrasam #instantrasam #easy #quickmeals #tomatosaaru #garlicrasam #santrupthikitchen
ಮೃದುವಾದ ಮಸಾಲೆ ನೀರ್ ಉಪ್ಪಿಟ್ಟು ನೀರ್ ಚಟ್ನಿ ಕೆಲವೇ ನಿಮಿಷಗಳಲ್ಲಿ ಮಾಡಿ/nir uppittu nir chutney/ easy & tasty
Просмотров 11 тыс.Месяц назад
#uppittu #kayichutney #niruppittu #nirchutney #breakfast #breakfastcombo #easy #nogarlic #santrupthikitchen
ಬಾಯಿ ಚಪ್ಪರಿಸಿ ತಿನ್ನುವ ಹೂಕೋಸು ಪಲ್ಯ😋😋 Different type cauliflower curry / easy side dish
Просмотров 2,5 тыс.Месяц назад
ಬಾಯಿ ಚಪ್ಪರಿಸಿ ತಿನ್ನುವ ಹೂಕೋಸು ಪಲ್ಯ😋😋 Different type cauliflower curry / easy side dish
ಅಪರೂಪದ ಮಾವಿನಕಾಯಿಯ ಅಡುಗೆ ಒಮ್ಮೆ ಮಾಡಿ ನೋಡಿ/ mango coconut milk curry / unique recipe
Просмотров 4,2 тыс.Месяц назад
ಅಪರೂಪದ ಮಾವಿನಕಾಯಿಯ ಅಡುಗೆ ಒಮ್ಮೆ ಮಾಡಿ ನೋಡಿ/ mango coconut milk curry / unique recipe
ಮಸಾಲೆ ರುಬ್ಬಿ ಮಾಡಿದ ಸೋಯಾ ಚಂಕ್ಸ್ ಪುಲಾವ್😋😋 ಹೀಗೊಮ್ಮೆ ಮಾಡಿ ನೋಡಿ/ Soya chunks pulao ( biriyani)
Просмотров 2 тыс.Месяц назад
ಮಸಾಲೆ ರುಬ್ಬಿ ಮಾಡಿದ ಸೋಯಾ ಚಂಕ್ಸ್ ಪುಲಾವ್😋😋 ಹೀಗೊಮ್ಮೆ ಮಾಡಿ ನೋಡಿ/ Soya chunks pulao ( biriyani)
ಅಮ್ಮ ಹೇಳಿಕೊಟ್ಟ ದೊಡ್ಡಪತ್ರೆ ಸೊಪ್ಪಿನ ಪುಡಿ ಪಲ್ಯ/ ರೊಟ್ಟಿ,ಚಪಾತಿ, ಅನ್ನದೊಂದಿಗೆ😋/ Diddapatre soppu palya
Просмотров 60 тыс.Месяц назад
ಅಮ್ಮ ಹೇಳಿಕೊಟ್ಟ ದೊಡ್ಡಪತ್ರೆ ಸೊಪ್ಪಿನ ಪುಡಿ ಪಲ್ಯ/ ರೊಟ್ಟಿ,ಚಪಾತಿ, ಅನ್ನದೊಂದಿಗೆ😋/ Diddapatre soppu palya
ಬಿಸಿಲಿಗೆ ತಂಪಾದ ಸೌತೆ ಸಿಪ್ಪೆ ತಂಬುಳಿ ಕೇವಲ 10 ನಿಮಿಷದಲ್ಲಿ ಮಾಡಿ/ ಮಧ್ಯಾಹ್ನದ ಊಟಕ್ಕೆ😋/ cucumber tambuli
Просмотров 9 тыс.2 месяца назад
ಬಿಸಿಲಿಗೆ ತಂಪಾದ ಸೌತೆ ಸಿಪ್ಪೆ ತಂಬುಳಿ ಕೇವಲ 10 ನಿಮಿಷದಲ್ಲಿ ಮಾಡಿ/ ಮಧ್ಯಾಹ್ನದ ಊಟಕ್ಕೆ😋/ cucumber tambuli
ಬೇಸಿಗೆಯ ಬಿಸಿಲಿಗೆ ತಂಪಾದ 2 ಅಡುಗೆ ಕೇವಲ 10 ನಿಮಿಷದಲ್ಲಿ/ summer special recipes
Просмотров 7 тыс.2 месяца назад
ಬೇಸಿಗೆಯ ಬಿಸಿಲಿಗೆ ತಂಪಾದ 2 ಅಡುಗೆ ಕೇವಲ 10 ನಿಮಿಷದಲ್ಲಿ/ summer special recipes
ಮೈದಾ ಬಳಸದೆ ವಿಭಿನ್ನ ಮಸಾಲೆಯೊಂದಿಗೆ ಖಾರ ಶಂಕರಪೋಳಿ/crispy and tasty Shankarapali recipe/without maida
Просмотров 2,8 тыс.2 месяца назад
ಮೈದಾ ಬಳಸದೆ ವಿಭಿನ್ನ ಮಸಾಲೆಯೊಂದಿಗೆ ಖಾರ ಶಂಕರಪೋಳಿ/crispy and tasty Shankarapali recipe/without maida
ಮೃದುವಾದ ಉಬ್ಬಿ ಉಬ್ಬಿ ಬರುವ ಅಕ್ಕಿ ರೊಟ್ಟಿ ಸುಲಭವಾಗಿ ಮಾಡುವ ವಿಧಾನ/soft akki rotti recipe/masala akki rotti
Просмотров 13 тыс.2 месяца назад
ಮೃದುವಾದ ಉಬ್ಬಿ ಉಬ್ಬಿ ಬರುವ ಅಕ್ಕಿ ರೊಟ್ಟಿ ಸುಲಭವಾಗಿ ಮಾಡುವ ವಿಧಾನ/soft akki rotti recipe/masala akki rotti
ಹೀಗೊಮ್ಮೆ ಈ ರೀತಿಯ ಪಲ್ಯ ಮಾಡಿ ರೊಟ್ಟಿ,ಚಪಾತಿ ಜೊತೆ ತುಂಬಾ ರುಚಿ/ easy and simple curry recipe/palya recipe
Просмотров 6 тыс.2 месяца назад
ಹೀಗೊಮ್ಮೆ ಈ ರೀತಿಯ ಪಲ್ಯ ಮಾಡಿ ರೊಟ್ಟಿ,ಚಪಾತಿ ಜೊತೆ ತುಂಬಾ ರುಚಿ/ easy and simple curry recipe/palya recipe
ಅನ್ನ, ಸಾರು ತಿಂದು ಬೋರ್ ಆಗಿದ್ರೆ ಆಲೂಗಡ್ಡೆ ಕ್ಯಾಪ್ಸಿಕಂ ಬಾತ್ ಮಾಡಿ ರುಚಿಯಂತೂ😋😋 / Potato capsicum rice recipe
Просмотров 4,9 тыс.2 месяца назад
ಅನ್ನ, ಸಾರು ತಿಂದು ಬೋರ್ ಆಗಿದ್ರೆ ಆಲೂಗಡ್ಡೆ ಕ್ಯಾಪ್ಸಿಕಂ ಬಾತ್ ಮಾಡಿ ರುಚಿಯಂತೂ😋😋 / Potato capsicum rice recipe
ಅಜ್ಜಿ ಮಾಡ್ತಿದ್ದ ಮಾವಿನಕಾಯಿ ಧಿಡೀರ್ ಉಪ್ಪಿನಕಾಯಿ ವಿಭಿನ್ನವಾದ ಮಾಸಲೆಯೊಂದಿಗೆ / Mango instant pickle recipe
Просмотров 4,2 тыс.2 месяца назад
ಅಜ್ಜಿ ಮಾಡ್ತಿದ್ದ ಮಾವಿನಕಾಯಿ ಧಿಡೀರ್ ಉಪ್ಪಿನಕಾಯಿ ವಿಭಿನ್ನವಾದ ಮಾಸಲೆಯೊಂದಿಗೆ / Mango instant pickle recipe
ಹತ್ತೇ ನಿಮಿಷದಲ್ಲಿ ಮಾಡಿ ಆರೋಗ್ಯಕರ ತಿಂಡಿ/ರಾಗಿ ಹುರಿಹಿಟ್ಟಿನ ಒಗ್ಗರಣೆ(ಉಪ್ಪಿಟ್ಟು) /Ragi hurihittu recipe
Просмотров 9 тыс.2 месяца назад
ಹತ್ತೇ ನಿಮಿಷದಲ್ಲಿ ಮಾಡಿ ಆರೋಗ್ಯಕರ ತಿಂಡಿ/ರಾಗಿ ಹುರಿಹಿಟ್ಟಿನ ಒಗ್ಗರಣೆ(ಉಪ್ಪಿಟ್ಟು) /Ragi hurihittu recipe
ಮಸಾಲೆ ರುಬ್ಬಿ ಮಾಡಿದ ಮಾವಿನಕಾಯಿ ಚಿತ್ರಾನ್ನ/ಹೀಗೊಮ್ಮೆ ಮಾಡಿ ನೋಡಿ/Mango rice/mavinakayi chitranna
Просмотров 19 тыс.2 месяца назад
ಮಸಾಲೆ ರುಬ್ಬಿ ಮಾಡಿದ ಮಾವಿನಕಾಯಿ ಚಿತ್ರಾನ್ನ/ಹೀಗೊಮ್ಮೆ ಮಾಡಿ ನೋಡಿ/Mango rice/mavinakayi chitranna
ಈ ರೀತಿಯ ಪಾನಕ ನಿಮಗೆ ಗೊತ್ತಾ! ಬಿಸಿಲಿಗೆ ತಂಪಾದ ಹಳೆಕಾಲದ 3 ರೀತಿಯ ಪಾನಕಗಳು/ 3 types of unique juice recipes
Просмотров 136 тыс.3 месяца назад
ಈ ರೀತಿಯ ಪಾನಕ ನಿಮಗೆ ಗೊತ್ತಾ! ಬಿಸಿಲಿಗೆ ತಂಪಾದ ಹಳೆಕಾಲದ 3 ರೀತಿಯ ಪಾನಕಗಳು/ 3 types of unique juice recipes
ಈ ಐಸ್ ಕ್ಯಾಂಡಿ ಮಾಡೋದು ಎಷ್ಟು ಸುಲಭ ಗೊತ್ತಾ! / ಬಿಸಿಲಿಗೆ ತಂಪಾದ ಐಸ್ ಕ್ಯಾಂಡಿ Bellada candy/jaggery ice candy
Просмотров 2,9 тыс.3 месяца назад
ಈ ಐಸ್ ಕ್ಯಾಂಡಿ ಮಾಡೋದು ಎಷ್ಟು ಸುಲಭ ಗೊತ್ತಾ! / ಬಿಸಿಲಿಗೆ ತಂಪಾದ ಐಸ್ ಕ್ಯಾಂಡಿ Bellada candy/jaggery ice candy

Комментарии

  • @vaidehim4257
    @vaidehim4257 7 часов назад

    Dear Madam Would appreciate if background music is stopped, else it is very painful to hear and understand the recipe. Hope you understand. Thanks

  • @mercypinto665
    @mercypinto665 10 часов назад

    Chenagilla

  • @VaralaxmiUpadhya
    @VaralaxmiUpadhya 11 часов назад

    Edakke badane sutu hakidare olle agbahudu

  • @poornimapoornima-qw1eg
    @poornimapoornima-qw1eg 15 часов назад

    😋😋😋😋♥️♥️♥️♥️🌹🌹🥰🍓🪷💐💐💐💐💐🌟🫶🤌👌👍👏

  • @shyamalaank2704
    @shyamalaank2704 15 часов назад

    Ondu oggarane hakabeku ennu chennagi agutade nanu edaña madutene

  • @indumathiugru4709
    @indumathiugru4709 16 часов назад

    ಮಾಡಿದಿದೆ 👍👍🤝

  • @nagarathnanr8816
    @nagarathnanr8816 18 часов назад

    Nice Recipe

  • @ChandrakalaM-pr6gg
    @ChandrakalaM-pr6gg 18 часов назад

    Nimbehannu hunisehannu hakodilla

  • @Mrtim076
    @Mrtim076 19 часов назад

    Different from regular pepper saaru.. Thank you🙏

  • @mayuraparameswar9458
    @mayuraparameswar9458 День назад

    I wonder if you forgot about pepper. Pepper gives good flavor.

  • @jayalakshmik7694
    @jayalakshmik7694 День назад

    Kai halu jote tinnoke esta

  • @nalinisatish447
    @nalinisatish447 День назад

    ಬೆಳ್ಳುಳಿ ಹಾಕಿದ್ರೇನೆ ಈ ಮೆಣಸಿನ ಸಾರು ತುಂಬಾ ರುಚಿ ಕೊಡೋದು ☝️👌🙏

  • @nalinisatish447
    @nalinisatish447 День назад

    ಹಾಲು ಮೆಣಸಿನ ಸಾರು ಮಿಕ್ಕಿದರೆ ರಾತ್ರಿ ಊಟಕ್ಕೆ ಬಿಸಿ ಮಾಡಬಹುದಾ ? because ತಣ್ಣಗೆ ಇರುವ ಸಾರು ನಮ್ಮ ಮನೆಯಲ್ಲಿ ಊಟ ಮಾಡೋದಿಲ್ಲ 😔 So Clarity ಕೊಡಿ please 🙏🙏

  • @sumitravs6325
    @sumitravs6325 День назад

    We add little urud dal while frying ingredients.

  • @nagarajanagaraja809
    @nagarajanagaraja809 День назад

    ನಮ್ಮಲ್ಲಿ ಪಡವಳ ಕಾಯಿ, ಸೋರೆ ಕಾಯಿ ನಿಷೇಧ ಬೇರೆ ಯಾವ ತರಕಾರಿ ಹಾಕ ಬಹುದು

  • @sumithrasumithra.n1623
    @sumithrasumithra.n1623 День назад

    Suuuper madam

  • @user-iv8by7zc3p
    @user-iv8by7zc3p День назад

    🎉 very nice recipe

  • @Anji1353
    @Anji1353 День назад

    Fry, crispy, deep fry etc

  • @Anji1353
    @Anji1353 День назад

    ಮಧ್ಯೆ ಮಧ್ಯೆ ಇಂಗ್ಲೀಷ words mix ಮಾಡಬೇಕಾ?

  • @nagarajanagaraja809
    @nagarajanagaraja809 День назад

    ಹುಳಿ ಪುಡಿಗೆ ಚಕ್ಕೆ, ಲವಂಗ, ಮೊಗ್ಗು ಏಲಕ್ಕಿ ಹಾಕಿ ಮಾಡುವ ಪುಡಿ ಬೇಕಿತ್ತು ಅದೇ ಪುಡಿಗೆ ಬಿಸಿ ಬೇಳೆ ಬಾತ್ ಮಾಡಿ ಬಹುದು

  • @rekhas7629
    @rekhas7629 День назад

    Tomorrow I doit sooooooooo akka

  • @Lakshmi-fi6hl
    @Lakshmi-fi6hl День назад

    ತುಂಬ ಚನ್ನಾಗಿ.ಬಂದಿದೆ.ನಾನು.ಒಂದು.ಸಲ.ಮಾಡುತ್ತೇನೆ.ಹೊಸ.ತಿಂಡಿ.ಕಲಿಯುತೇನೆ

  • @sujathad9988
    @sujathad9988 День назад

    ಹೌದು, ನಾವು ಬೆಳ್ಳುಳ್ಳಿ ಹಾಕುವುದಿಲ್ಲ

  • @shashikalaprabhakara2295
    @shashikalaprabhakara2295 День назад

    ನಾವು ಬೆಳ್ಳುಳ್ಳಿ ಮತ್ತು ಒಣಮೆಣಸು ಹಾಕುವುದಿಲ್ಲ ಬರಿ ಮೆಣಸು ಮತ್ತು ಜೀರಿಗೆ ಒಣ ಕೊಬ್ಬರಿ ಇಂಗು ಉಪಯೋಗಿಸಿ ಸಾರು ಮಾಡ್ತೀವಿ. ಕಡೆಯಲ್ಲಿ ಹಾಲು ಬೆರಸಿ ಬಾಣಂತಿಗೂ ಕೊಡ್ತೀವಿ. ಮೆಣಸು ಜೀರಿಗೆ ಒಣ ಕೊಬ್ಬರಿ ಮತ್ತು ಉದ್ದಿನಬೇಳೆ ತುಪ್ಪದಲ್ಲಿ ಹುರಿದು ಪುಡಿ ಮಾಡಿ ಇಟ್ಟು ಕೊಂಡು ಅದನ್ನು ಮೊದಲ ಅನ್ನಕ್ಕೆ ತುಪ್ಪದ ಜೊತೆ ಬಾಣಂತಿಗೆ ಕೊಡ್ತೀವಿ ತುಂಬಾ ಚೆನ್ನಾಗಿರುತ್ತೆ.

  • @kiranhabib112
    @kiranhabib112 День назад

    No need to add jaggery madam??

  • @sunithavasanthakumar7755
    @sunithavasanthakumar7755 2 дня назад

    Why garlic.

  • @malathichinivar1354
    @malathichinivar1354 2 дня назад

    ನಾವು ಸಹ ಹೀಗೆ ಮಾಡ್ತೀನಿ, ಬೆಳ್ಳುಳ್ಳಿ ಹಾಕೋದಿಲ್ಲ ಅಷ್ಟೆ

  • @anushagooty2060
    @anushagooty2060 2 дня назад

    👌

  • @nagarajanagaraja809
    @nagarajanagaraja809 2 дня назад

    ಟೊಮೇಟೊ ಪಲ್ಪ್ ಹಾ ಕ್ ಬ ಹು ದೆ

  • @nagarathnah7753
    @nagarathnah7753 2 дня назад

    Madam we have add milk then lemon juice also please clarify

    • @sharadachowdappa6308
      @sharadachowdappa6308 2 дня назад

      No when we r adding milk lemon juice not preferred otherwise rasam wl.get spoiled

  • @vinayasoans
    @vinayasoans 2 дня назад

    No huli

  • @hemajain1624
    @hemajain1624 2 дня назад

    ವಿಶೇಷ ವಿಶಿಷ್ಟ ರುಚಿಕರ ಸಾರು ಇಷ್ಟವಾಯ್ತು ಶುಭಾಶಯಗಳು ಮಾಮ್ 👌👍😋

  • @srimathibhat3005
    @srimathibhat3005 2 дня назад

    Nammalli edara jotege swalpa gasagase kuda haktivi. Tumbaaa channagurutte.

  • @nagarathnaabheri5310
    @nagarathnaabheri5310 2 дня назад

    Super saru mam, thanks for sharing

  • @sahanark9137
    @sahanark9137 2 дня назад

    Thanks

  • @kirandhakappa4561
    @kirandhakappa4561 2 дня назад

    Super👌😋

  • @sujathamuralidhar6402
    @sujathamuralidhar6402 2 дня назад

    ಖಂಡಿತಾ ಟ್ರೈ ಮಾಡ್ತೀನಿ 😋👍 ಈ ತರಹದ ವಿಭಿನ್ನ ಮೆಣಸಿನ ಸಾರು ತೋರಿಸಿದಕ್ಕೆ ಧನ್ಯವಾದಗಳು 🥰

  • @shreemathiiyengar2627
    @shreemathiiyengar2627 2 дня назад

    Sabbakki soppu haakabahudha

  • @geethanag7897
    @geethanag7897 2 дня назад

    ತುಂಬಾ ಸರಳ ಹಾಗೂ ಬಾಯಿ ಯಲ್ಲಿ ನೀರು ಸರಿಯಿದೆ ಧನ್ಯವಾದಗಳು ಮೇಡಂ

  • @rohinivakkund3352
    @rohinivakkund3352 2 дня назад

    Super saaru

  • @mangalasavanur5143
    @mangalasavanur5143 2 дня назад

    Will surely try thank you

  • @ramachandrahegde1970
    @ramachandrahegde1970 2 дня назад

    Really very good recipe we will definitely try this.may be small suggestion add little jaggery ( Bella) while boiling. Shubhavaagali 🙏💐

  • @avinashs.m3213
    @avinashs.m3213 2 дня назад

    E taranu aduge madthara? Nange gotte irlilla. 😊

  • @padmavathihv516
    @padmavathihv516 2 дня назад

    ಚೆನ್ನಾಗಿದೆ 👌👌

  • @sumamv3324
    @sumamv3324 2 дня назад

    ❤ hello ma'am. ನೀವು ಪರಿಚಯಿಸಿದ ಹಾಲು ಮೆಣಸು ಸಾರು ಚೆನ್ನಾಗಿದೆ😊 ಮತ್ತೊಮ್ಮೆ ಧನ್ಯವಾದಗಳು

  • @sujathahebbar8264
    @sujathahebbar8264 2 дня назад

    ಪಲ್ಯ ತುಂಬಾ ರುಚಿಯಾಗಿದೆ. ಮನೆಯವರಿಗೆಲ್ಲಾ ತುಂಬಾ ಇಷ್ಟ ಆಯಿತು😊

  • @rajeshwarin511
    @rajeshwarin511 2 дня назад

    Madi nodbeku

  • @Pancharathna.
    @Pancharathna. 2 дня назад

    Nice healthy recipe mam

  • @renukarao5298
    @renukarao5298 3 дня назад

    Will be really nice with out onion also

  • @bhagyamk9155
    @bhagyamk9155 3 дня назад

    ನಾವೂ ಕೂಡಾ ಹೀಗೆ ಮಾಡೋದು. ತುಂಬಾ ಚೆನ್ನಾಗಿ ಬರತ್ತೆ.